ನನ್ನ ಹುಟ್ಟುಹಬ್ಬ...🍰🎂🍧🍨🍦🍡🍥
ನನ್ನ ಹುಟ್ಟಿದ ದಿನವನ್ನು ಆಚರಿಸಲು ತವಕದಿಂದ ಕಾಯುತ್ತಿರುತ್ತಾರೆ " ನನ್ನ ಶಾಲೆಯ ,ನನ್ನ ಮಕ್ಕಳು".. ತಮ್ಮ ಕಲೆ, ಸೃಜನಶೀಲತೆಯನ್ನು ಎರಕ ಹೊಯ್ದು ನನಗೊಂದು ಮುದ್ದಾದ ಉಡುಗೊರೆ ನೀಡುತ್ತಾರೆ ಪುಟಾಣಿಗಳು..
ಅವರ ಪ್ರೀತಿ ನನ್ನ ಗಂಟಲ ನರ ಉಬ್ಬಿಸುತ್ತದೆ.. ಕಣ್ಣಲ್ಲಿ ಆನಂದ ಭಾಷ್ಪ.......
ಅವರ ಪ್ರೀತಿಗೆ ಋಣಿಯಾದ ನಾನು,ಅವರಿಗಾಗಿ ಮತ್ತಿನೇನಾದರೂ ಮಾಡಬಲ್ಲೆನೆ? ಎಂಬ ಕಾತರ ಹುಟ್ಟಿಸುತ್ತಾರೆ..... ಪ್ರತೀ ವರ್ಷ....
ಧನ್ಯವಾದಗಳು ಮಕ್ಕಳೇ......
🌺💐🌸💮🏵🌹🌺🌻🌼🌷🌺💐🌸💮🏵🌹🌺
ಮಕ್ಕಳೊಂದಿಗೆ ಕಳೆದ ಪ್ರತಿ ಕ್ಷಣವೂ ಅಮೃತ ಘಳಿಗೆ.
ಕರೋನಾ ಪಿಡುಗು ಬೇಗ ಹೋಗಿ ಮತ್ತೆ ಬೇಗ ಶಾಲೆ ಶುರುವಾಗಲಿ ಎಂಬ ಸದಾಶಯ.
ವಂದನೆಗಳು.
🙏🙏




Happy birthday akka....
ReplyDeleteSuper celebrations....
ReplyDelete